ಕೇಕ್ ಮೇಲೆ ಡಿಸೈನ್ ಮಾಡುವ ಕ್ರೀಂ ಮನೆಯಲ್ಲಿಯೇ ತಯಾರಿಸಿ

ಗುರುವಾರ, 11 ಜೂನ್ 2020 (09:15 IST)
Normal 0 false false false EN-US X-NONE X-NONE

ಬೆಂಗಳೂರು : ಸಾಮಾನ್ಯವಾಗಿ ಎಲ್ಲರೂ ಕೇಕ್ ನ್ನು ಮನೆಯಲ್ಲಿಯೇ ತಯಾರಿಸುತ್ತಾರೆ. ಹಾಗೇ ಅದರ ಮೇಲೆ ಡಿಸೈನ್ ಮಾಡಲು ಕ್ರೀಂಗಳನ್ನು  ಮನೆಯಲ್ಲಿಯೇ ಈ ರೀತಿಯಾಗಿ ತಯಾರಿಸಿ.

 

ಬೇಕಾಗುವ ಸಾಮಾಗ್ರಿ: ಬೆಣ್ಣೆ 1 ಕಪ್,  2 ಚಮಚ ಸಕ್ಕರೆ ಪುಡಿ.
 

ಮಾಡುವ ವಿಧಾನ : ಒಂದು ಪಾತ್ರೆಗೆ ಬೆಣ್ಣೆ ಹಾಕಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಅದು ಕ್ರೀಂನ ಹದಕ್ಕೆ ಬರುವ ತನಕ ಚೆನ್ನಾಗಿ ತಿರುಗಿಸಿ. ಬಳಿಕ ಅದಕ್ಕೆ ಸಕ್ಕರೆ ಪುಡು ಹಾಕಿ ಮತ್ತೆ ಚೆನ್ನಾಗಿ 25 ನಿಮಿಷಗಳ ಕಾಲ ಮಿಕ್ಸ್ ಮಾಡಿ. ಹೀಗೆ ಮಾಡಿದರೆ ಕ್ರೀಂ ರೆಡಿಯಾಗುತ್ತದೆ. ಇದನ್ನು ಕೇಕ್ ಮೇಲೆ ಡಿಸೈನ್ ಮಾಡಲು ಬಳಸಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ