ಕೊರೊನಾ ಸೋಂಕಿತ ಕಳ್ಳನ ಬಂಧನ ಕೇಸ್; ಬೆಚ್ಚಿ ಬೀಳಿಸಿದೆ ಕಳ್ಳನ ಟ್ರಾವೆಲ್ ಹಿಸ್ಟರಿ

ಬುಧವಾರ, 10 ಜೂನ್ 2020 (09:58 IST)
Normal 0 false false false EN-US X-NONE X-NONE

ಬೆಂಗಳೂರು : ಕೊರೊನಾ ಸೋಂಕಿತ ಕಳ್ಳನ ಬಂಧನ ಕೇಸ್ ಗೆ ಸಂಬಂಧಿಸಿದಂತೆ  ಕಳ್ಳನ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತೆ ಮಾಡಿದೆ.

 

ಕಳ್ಳನ ಬಂಧನದಿಂದ ಪೊಲೀಸರಿಗೆ ಆತಂಕ ಶುರುವಾಗಿದೆ. ಅಷ್ಟೇ ಅಲ್ಲದೇ, ಆತನ ಟ್ರಾವೆಲ್ ಹಿಸ್ಟರಿಯನ್ನು ಹುಡುಕಿದಾಗ ಬೆಚ್ಚಿ ಬೀಳಿಸುವ ಸಂಗತಿ ಹೊರಬಿದ್ದಿದೆ.
 

ಅದೇನೆಂದರೆ ಆರೋಪಿ ಮಿನರಲ್ ವಾಟರ್ ಸಪ್ಲೈಯರ್ ಆಗಿದ್ದು, ಕುಮಾರಸ್ವಾಮಿ ಲೇಔಟ್ ಗೆ ವಾಟರ್ ಸಪ್ಲೈ ಮಾಡಿದ್ದ ಎನ್ನಲಾಗಿದೆ. ಇದರಿಂದ ಇದೀಗ ಕುಮಾರಸ್ವಾಮಿ ಲೇಔಟ್ ಜನರಿಗೆ ಆತಂಕ ಶುರುವಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ