ಕಣ್ಣಿನ ಸೋಂಕು ನಿವಾರಿಸಲು ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಗುರುವಾರ, 24 ಸೆಪ್ಟಂಬರ್ 2020 (08:26 IST)
ಬೆಂಗಳೂರು : ಕಣ್ಣಿಗೆ ಧೂಳು ಬಿದ್ದಾಗ ಕೆಲವೊಮ್ಮೆ ಇನ್ ಫೆಕ್ಷನ್ ಆಗುತ್ತದೆ. ಇದರಿಂದ ಕಣ್ಣಿನಲ್ಲಿ ನೋವು, ಉರಿ ಕಂಡುಬರುತ್ತದೆ, ಈ ಇನ್ ಫೆಕ್ಷನ್ ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ.

ಕಣ್ಣಿನ ಇನ್ ಫೆಕ್ಷನ್ ದೂರ ಮಾಡಲು ಬೇವು ಉತ್ತಮವಾದ ಮನೆಮದ್ದು. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಫಂಗಲ್ ಅಂಶವಿರುತ್ತದೆ. ಇದು ಇನ್ ಫೆಕ್ಷನ್ ವಿರುದ್ಧ ಹೋರಾಡುತ್ತದೆ. ಆದಕಾರಣ ಬೇವಿನ ಎಲೆಗಳನ್ನು ಹಾಕಿ ಕುದಿಸಿದ ನೀರಿನಿಂದ ಕಣ್ಣನ್ನು ತೊಳೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ