* ನಿತ್ಯ ಒಂದಷ್ಟು ಹೊತ್ತು ವ್ಯಾಯಾಮ ಮಾಡಿ. ಇದರಿಂದ ನಿಮ್ಮ ಲೈಂಗಿಕ ಜೀವನ ಚೆನ್ನಾಗಿರುತ್ತದೆ ಎನ್ನುತ್ತಾರೆ ವೈದ್ಯರು.
* ಆಹಾರದಲ್ಲಿ ಈರುಳ್ಳಿ ಹಾಗೂ ಶುಂಠಿಯನ್ನು ಹೆಚ್ಚೆಚ್ಚು ಸೇವನೆ ಮಾಡಬೇಕು. ನಿತ್ಯ ಕನಿಷ್ಠ ಎರಡು ಬಾಳೇ ಹಣ್ಣು, ಮೆಣಸು ಹಾಗೂ ಕಾಳು ಮೆಣಸು ನಿಮ್ಮ ಆಹಾರದಲ್ಲಿದ್ದರೆ ನೀವು ಲೈಂಗಿಕ ಪ್ರಕ್ರಿಯೆಯಲ್ಲಿ ತೃಪ್ತಿ ಹೊಂದಬಹುದು ತಜ್ಞರು ಹೇಳುತ್ತಾರೆ.
* ರಿಲ್ಯಾಕ್ಸ್ ಮೂಡ್ನಲ್ಲಿ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಿದರೆ ಹೆಚ್ಚು ತೃಪ್ತಿ ಸಿಗಲಿದೆಯಂತೆ. ಹಾಗಾಗಿ ನಿತ್ಯ ಧ್ಯಾನ ಮಾಡಬೇಕು ಎಂಬುದು ವೈದ್ಯರ ಸೂಚನೆ.
* ಮದ್ಯ ಸೇವನೆ ಮಾಡಿದರೆ ಲೈಂಗಿಕ ಪರ್ಫಾರ್ಮೆನ್ಸ್ ಕುಗ್ಗಬಹುದು ಎನ್ನುವ ಎಚ್ಚರಿಕೆ ನೀಡುತ್ತಾರೆ ತಜ್ಞರು.
* ಬೆಳಗ್ಗೆ ಸೂರ್ಯನ ಕಿರಣಕ್ಕೆ ಮೈವೊಡ್ಡಿದರೆ ನಿಮ್ಮ ಲೈಂಗಿಕ ಶಕ್ತಿ ಹೆಚ್ಚಲಿದೆ. ಚಳಿಗಾಲದಲ್ಲಿ ಮೆಲಾಟೊನಿನ್ ಹೆಸರಿನ ಹಾರ್ಮೋನ್ ಹೆಚ್ಚು ಉತ್ಪತ್ತಿಯಾಗುತ್ತದೆ. ಇದರಿಂದ ಲೈಂಗಿಕ ಜೀವನದ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ. ಬಿಸಿಲಿಗೆ ಮೈವೊಡ್ಡಿದರೆ, ಇದರ ಉತ್ಪನ್ನ ಕಡಿಮೆಯಾಗಿ ಲೈಂಗಿಕ ಜೀವನ ಉತ್ತಮಗೊಳ್ಳುತ್ತದೆ ಎನ್ನುತ್ತಾರೆ.
* ಹಸ್ತಮೈಥುನ ಮಾಡುವುದರಿಂದಲೂ ಲೈಂಗಿಕ ಜೀವನವನ್ನು ಉತ್ತಮಗೊಳ್ಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.