35 ವರ್ಷಗಳ ಬಳಿಕ ಮಹಿಳೆಯರಲ್ಲಿ ಮೂಳೆ ಸಮಸ್ಯೆ ಕಾಡಬಾರದಂತಿದ್ದರೆ ಇದನ್ನು ಸೇವಿಸಿ

ಸೋಮವಾರ, 21 ಡಿಸೆಂಬರ್ 2020 (08:06 IST)
ಬೆಂಗಳೂರು : 35 ವರ್ಷಗಳ ಬಳಿಕ ಮಹಿಳೆಯರಲ್ಲಿ ಮೂಳೆಗಳ ಸಮಸ್ಯೆ ಕಾಡುತ್ತದೆ. ಇದರಿಂದಾಗಿ ಬೆನ್ನು ನೋವು, ಸೊಂಟ ನೋವು, ಕೈಕಾಲು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ 35 ವರ್ಷದ ಬಳಿಕ ಇದನ್ನು ತಪ್ಪದೇ ಸೇವಿಸಿ.

ಮಹಿಳೆಯರು 35 ವರ್ಷಗಳ ಬಳಿಕ ಮೂಳೆ ಸಮಸ್ಯೆಯನ್ನು ನಿವಾರಿಸಲು ಎಳ್ಳನ್ನು ಸೇವಿಸಿ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.  ಋತುಬಂಧದ ಬಳಿಕ ಎಳ್ಳನ್ನು ಸೇವಿಸುವುದು ಮಹಿಳೆಯರ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಅಲ್ಲದೇ ಇದು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ