ರೊಮ್ಯಾನ್ಸ್ ಮಾಡಲು ಪತಿಯ ಬಳಿ ಹೋದರೆ ಯಾವಾಗಲೂ ಹೀಗೆ ಹೇಳುತ್ತಿರುತ್ತಾರೆ

ಶುಕ್ರವಾರ, 9 ಆಗಸ್ಟ್ 2019 (10:23 IST)
ಬೆಂಗಳೂರು : ನಾನು 46 ವರ್ಷದ ಮಹಿಳೆ. ಪತಿಗೆ 48 ವರ್ಷ. ಇತ್ತೀಚೆಗೆ ನನ್ನ ಪತಿ ಲೈಂಗಿಕ ಸಂಭೋಗದಲ್ಲಿ ತೊಡಗಿಕೊಳ್ಳಲು ಇಚ್ಚಿಸುತ್ತಿಲ್ಲ. ಆತನಿಗೆ ನನ್ನ ಮೇಲೆ ಆಕರ್ಷಣೆ ಕಡಿಮೆಯಾಗಿದೆ. ನಾನು ಆತನ ಬಳಿ ಹೋದಾಗಲೆಲ್ಲಾ ದಣಿದಿದ್ದೇನೆ  ಎಂದು ಹೇಳಿ ದೂರ ಹೋಗುತ್ತಾರೆ. ಏನು ಮಾಡಲಿ?




ಉತ್ತರ : ಅವನು ಯಾವಾಗಲೂ ಇದೇರೀತಿ ಮಾಡುತ್ತಿದ್ದರೆ ಅವನಿಗೆ ಸಂಭೋಗ ನಡೆಸಲು ಒಂದು ಸಮಯವನ್ನು ನಿಗದಿಪಡಿಸಿಕೊಳ್ಳಿ. ಅದರಿಂದ ಆತ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಅಲ್ಲದೇ ಜೊತೆಯಾಗಿ ಹೊರಗೆ ಹೋಗಲು ಪ್ರಾರಂಭಿಸಿ. ಆತನ ಜೊತೆ ಪ್ರಾಮಾಣಿಕವಾಗಿ ಮಾತನಾಡಿ ಆಗ ಆತನು ಹೀಗೆ ಮಾಡಲು ಕಾರಣವೇನೆಂಬುದನ್ನು ತಿಳಿಯಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ