ಕೂದಲಿಗೆ ಕಲರ್ ಮಾಡಿ ಒರಟಾಗಿದ್ದರೆ ಹೀಗೆ ಮಾಡಿದರೆ ಕೂದಲು ನಯವಾಗುತ್ತದೆ
ಗುರುವಾರ, 30 ಜನವರಿ 2020 (04:16 IST)
ಬೆಂಗಳೂರು : ಕೂದಲಿಗೆ ಕಲರ್ ಮಾಡಿದ್ದರಿಂದ ನಿಮ್ಮ ಕೂದಲು ಹೆಚ್ಚಾಗಿ ಸುಟ್ಟ , ಒರಟಾದ ಹಾಗೇ ಅನಿಸುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಇದನ್ನು ಹಚ್ಚಿ.
ತೆಂಗಿನ ಹಾಲನ್ನು ತೆಗೆದುಕೊಂಡು ಅದಕ್ಕೆ ಗ್ಲಿಸರಿನ್, ಬಾಳೆಹಣ್ಣು, ಹಾಗೂ ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ 10 ನಿಮಿಷ ಬಿಟ್ಟು ಶಾಂಪೂವಿನಿಂದ ವಾಶ್ ಮಾಡಿ. ಹೀಗೆ ವಾರದಲ್ಲಿ 2 ಬಾರಿ ಮಾಡಿದರೆ ನಿಮ್ಮ ಒರಟಾದ ಕೂದಲು ನಯವಾಗುತ್ತದೆ.