ಬೆಂಗಳೂರು : ಮೊಸರು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಆದರೆ ಮೊಸರಿಗೆ ಉಪ್ಪು ಅಥವಾ ಸಕ್ಕರೆ ಬೆರೆಸಿ ತಿಂದರೆ ಒಳ್ಳೆಯದೇ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮೊಸರಿನಲ್ಲಿ ಒಳ್ಳೆ ಬ್ಯಾಕ್ಟೀರಿಯಾ ಹಾಗೂ ಕೆಟ್ಟ ಬ್ಯಾಕ್ಟೀರಿಯಾ ಎಂಬ 2 ವಿಧವಾದ ಬ್ಯಾಕ್ಟೀರಿಯಾಗಳಿರುತ್ತದೆ. ಆದರೆ ಮೊಸರಿಗೆ ಉಪ್ಪನ್ನು ಬೆರೆಸಿ ತಿಂದರೆ ಒಳ್ಳೆ ಬ್ಯಾಕ್ಟೀರಿಯಾಗಳು ಸತ್ತು ಹೋಗುತ್ತವೆ.
ಹಾಗೇ ಮೊಸರಿಗೆ ಸಕ್ಕರೆ ಮಿಕ್ಸ್ ಮಾಡಿ ಸೇವಿಸಬಾರದು. ಯಾಕೆಂದರೆ ಸಕ್ಕರೆ ಶೀತ ಕಾರಕವಾಗಿದ್ದು, ಮೊಸರಿನ ಜೊತೆ ಸಕ್ಕರೆ ಸೇರಿಸಿ ತಿಂದರೆ ಶೀತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ.