ಖಾಸಗಿ ಅಂಗದ ಬಳಿ ಇರುವ ಕೂದಲನ್ನು ಕ್ಷೌರ ಮಾಡುವುದು ಸರಿಯೇ?
ಬುಧವಾರ, 19 ಜೂನ್ 2019 (09:05 IST)
ಬೆಂಗಳೂರು : ಖಾಸಗಿ ಅಂಗದ ಬಳಿ ಇರುವ ಕೂದಲನ್ನು ಕ್ಷೌರ ಮಾಡುವುದು ಸರಿಯೇ? ಇದು ಆ ಸ್ಥಳವನ್ನು ತೇವವಾಗಿರಿಸುತ್ತದೆ ಎಂದು ನಾನು ಓದಿದ್ದೇನೆ. ಇದು ವೀರ್ಯ ಉತ್ಪಾದನೆಗೆ ಸಹಾಯ ಮಾಡುತ್ತದೆಯಂತೆ. ಇದು ನಿಜನಾ?
ಖಾಸಗಿ ಅಂಗದ ಬಳಿ ಇರುವ ಕೂದಲು ನಿಮ್ಮ ತಲೆಯಲ್ಲಿರುವ ಕೂದಲಿನಂತೆಯೇ ಗುಣಗಳನ್ನು ಹೊಂದಿದೆ. ಆದರೆ ನೀವು ಹೇಳಿದ ವಿಲಕ್ಷಣ ಕಾರ್ಯಗಳನ್ನು ಹೊಂದಿಲ್ಲ.