ಸ್ಟೀಮ್ ತೆಗೆದುಕೊಂಡರೆ ಸ್ಕೀನ್ ಗೆ ಉತ್ತಮವೇ?

ಶುಕ್ರವಾರ, 24 ಮೇ 2019 (09:15 IST)
ಬೆಂಗಳೂರು : ಕಫ, ಶೀತಕ್ಕೆ ಸ್ಟೀಮ್ ತೆಗೆದುಕೊಂಡರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ  ಚರ್ಮದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.




ದೊಡ್ಡ ಪಾತ್ರೆಯಲ್ಲಿ ಮೂರ್ನಾಲ್ಕು ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ಗ್ಯಾಸ್ ಮೇಲಿಟ್ಟು ನೀರನ್ನು ಕುದಿಸಿ. ನೀರು ಬಿಸಿಯಾದ ಮೇಲೆ ಗ್ಯಾಸ್ ಬಂದ್ ಮಾಡಿ. ಆ ನಂತ್ರ ಉಗಿಯನ್ನು ತೆಗೆದುಕೊಳ್ಳಿ.


ವಾರದಲ್ಲಿ ಮೂರ್ನಾಲ್ಕು ದಿನ ಸ್ಟೀಮ್ ತೆಗೆದುಕೊಳ್ಳುತ್ತಿದ್ದರೆ ಡೆಡ್ ಸ್ಕಿನ್ ನಷ್ಟವಾಗುತ್ತದೆ. ಚರ್ಮದ ಮೇಲಿರುವ ಕೊಳಕು ಹೋಗಿ ಮೊಡವೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಹೆಚ್ಚು ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ವಾರದಲ್ಲಿ ನಾಲ್ಕೈದು ದಿನ ಅಗತ್ಯವಾಗಿ ಉಗಿ ತೆಗೆದುಕೊಳ್ಳಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ