ಯುವಕರೊಂದಿಗೆ ಇಳಿವಯಸ್ಸಿನಲ್ಲಿ ಸುಖ ಪಡೋದು ತಪ್ಪಾ?

ಶುಕ್ರವಾರ, 8 ನವೆಂಬರ್ 2019 (13:35 IST)
ಪ್ರಶ್ನೆ : ನಾನು 25 ವರ್ಷ ವಯಸ್ಸಿನ ನನ್ನ ಮಗನ ಸ್ನೇಹಿತನ ಜೊತೆ ದೈಹಿಕ ಸಂಬಂಧ ಹೊಂದಿದ್ದೇನೆ. ನನಗೆ ಈಗ 45 ವರ್ಷಗಳು.

ಈ ವಯಸ್ಸಿನಲ್ಲಿ ಯುವಕರೊಂದಿಗೆ ಸಂಭೋಗ ನಡೆಸಿದರೆ ತೊಂದರೆಗಳು ಎದುರಾಗುತ್ತಾವಾ?

ಉತ್ತರ: ನೀವು ಲೈಂಗಿಕ ಸಂಬಂಧ ಹೊಂದಿದ್ದ ವ್ಯಕ್ತಿಯು ವಯಸ್ಕನಾಗಿದ್ದಾನೆ. ನೀವು ಲೈಂಗಿಕ ಕ್ರಿಯೆ ನಡೆಸೋವಾಗ ಕಾಂಡೋಮ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಿ.

ಅದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಮುನ್ನೆಚ್ಚರಿಕೆ ಕೈಗೊಳ್ಳದೇ ಯಾವುದೇ ಕಾರಣಕ್ಕೂ ಸಂಭೋಗಕ್ಕೆ ತೊಡಗಬೇಡಿ. ಇದರಿಂದ ಲೈಂಗಿಕ ರೋಗಗಳು ಬರಬಲ್ಲವು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ