ಮನೆಯಲ್ಲಿ ಜಿರಳೆ ಸಮಸ್ಯೆ ನಿವಾರಿಸಲು ಮನೆಯ ಮೂಲೆಯಲ್ಲಿ ಇದನ್ನು ಇಡಿ
ಶನಿವಾರ, 29 ಆಗಸ್ಟ್ 2020 (09:27 IST)
ಬೆಂಗಳೂರು : ಮನೆಯಲ್ಲಿ ಜಿರಳೆ ಸಮಸ್ಯೆ ಹೆಚ್ಚಾಗಿರುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಇದನ್ನು ಬಳಸಿ.
ಅಡುಗೆ ಮನೆಯಲ್ಲಿ ಹೆಚ್ಚಾಗಿ ಜಿರಳೆಗಳು ಓಡಾಡುತ್ತಿರುತ್ತವೆ. ಇದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ. ಈ ಜಿರಳೆಗಳು ಮನೆಯೊಳಗೆ ಬರಬಾರದಂತಿದ್ದರೆ ಮನೆಯ ಮೂಲೆ ಮೂಲೆಗೂ ಅಡುಗೆ ಸೋಡಾವನ್ನು ಹಾಕಿ. ಇದರಿಂದ ಜಿರಳೆ ಮನೆಬಿಟ್ಟು ಓಡಿಹೋಗುತ್ತವೆ.