ಕಡಿಮೆ ನಿದ್ರೆ ಮಾಡ್ತೀರಾ? ಹಾಗಿದ್ರೆ ಮಕ್ಕಳಾಗೋದೂ ಕಷ್ಟ!
ಸುಖವಾದ ನಿದ್ರೆ ಮಾಡುವವರಿಗೆ ಹೋಲಿಸಿದರೆ ಕಡಿಮೆ ನಿದ್ರೆ ಮಾಡುವವರಲ್ಲಿ ವೀರ್ಯಾಣು ಉತ್ಪತ್ತಿ ಕಡಿಮೆಯಾಗುತ್ತದೆ ಎಂದು ಡೆನ್ಮಾರ್ಕ್ ನ ಅಧ್ಯಯನಕಾರರು ಪತ್ತೆ ಹಚ್ಚಿದ್ದಾರೆ. ಇದು ಪುರುಷರಲ್ಲಿ ಮಾತ್ರವಲ್ಲ. ಮಹಿಳೆಯರಲ್ಲೂ ಕಡಿಮೆ ನಿದ್ರೆಯಿಂದ ಫಲವಂತಿಕೆ ಕಡಮೆಯಾಗುವ ಅಪಾಯವಿದೆಎಂದು ತಿಳಿದುಬಂದಿದೆ.