ಈಕೆಯ ಜೊತೆ ಲವ್ವಿ ಡವ್ವಿ – ಆಕೆಯಿಂದಲೂ ಸಿಗುತ್ತಿದೆ ಆ ಸುಖ

ಸೋಮವಾರ, 18 ನವೆಂಬರ್ 2019 (14:33 IST)
ಪ್ರಶ್ನೆನಾನು ಚಿಕ್ಕಂದಿನಿಂದಲೂ ನನ್ನ ಕ್ಲಾಸ್ ಮೇಟ್ ಹುಡುಗಿಯನ್ನು ಪ್ರೀತಿ ಮಾಡುತ್ತಿರುವೆ. ನಾನು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವಕ. ನಾನು ಒಂದು ಸಮಸ್ಯೆಯಲ್ಲಿ ಸಿಲುಕಿದ್ದೇನೆ.  ಹಲವು ಬಾರಿ ನಾವಿಬ್ಬರೂ ಏಕಾಂತದಲ್ಲಿ ಸುಖಿಸಿದ್ದೇವೆ. ಕಳೆದ ಐದಾರು ವರ್ಷಗಳಿಂದ ನಾವು ಸೇರುತ್ತಿದ್ದೇವೆ.

ಆದರೆ ಈಗ ಕಂಪನಿಯಲ್ಲಿ ಬಂದಿರುವ ಮ್ಯಾನೇಜರ್ ತುಂಬಾ ಹ್ಯಾಂಡಸಮ್ ಆಗಿದ್ದಾಳೆ. ಎಲ್ಲ ಹುಡುಗರನ್ನ ಬಿಟ್ಟು ನನ್ನ ಹಿಂದೆಯೇ ಬಿದ್ದಿದ್ದಾಳೆ. ನಾನೂ ಸ್ಮಾರ್ಟನೆಸ್ ಗೆ ಮನ ಸೋತಿದ್ದೇನೆ. ಮ್ಯಾನೇಜರ್ ಕೂಡ ಹಲವು ಸಲ ನನ್ನ ಜತೆ ಲೈಂಗಿಕ ಸುಖ ಅನುಭವಿಸಿದ್ದಾಳೆ. ಆದರೆ ನನ್ ಮೊದಲನೇ ಪ್ರಿಯತಮೆ ಮದುವೆ ಆಗು ಅಂತ ಒತ್ತಾಯ ಮಾಡ್ತಿದ್ದಾಳೆ. ನನಗೆ ಮದುವೆ ಇಷ್ಟ ಇಲ್ಲ. ಅವಳೂ ಬೇಕು. ಇವಳೂ ಜತೆಗಿರಬೇಕು ಅನ್ನೋ ಹುಡುಗ ನಾನು. ಆದರೂ ಗೊಂದಲದಲ್ಲಿಯೇ ಜೀವನ ಸಾಗಿಸುತ್ತಿರುವೆ ಪರಿಹಾರ ತಿಳಿಸಿ.

ಉತ್ತರ: ಎರಡೂ ಹಳಿಗಳ ಮೇಲೆ ರೈಲು ಚಲಿಸಬಲ್ಲದು. ಆದರೆ ಎರಡು ಗಂಡುಗಳ ನಡುವೆ ಒಂದು ಹೆಣ್ಣು ಇಲ್ಲವೇ ಎರಡು ಹೆಣ್ಣಿನ ನಡುವೆ ಒಂದು ಗಂಡು ಇದ್ದು ಸುಖವಾಗಿ ಬಾಳಿದ ನಿದರ್ಶನಗಳೇ ಇಲ್ಲ.

ಮದುವೆಯಾಗಿ ಮೊದಲ ಪ್ರಿಯತಮೆ ಜತೆಗೆ ಸಂಸಾರ ಮಾಡಿಕೊಂಡು ಇರುತ್ತಿರೋ ಅಥವಾ ಆಫೀಸಿನಲ್ಲಿ ಮ್ಯಾನೇಜರ್ ತೆಕ್ಕೆಯಲ್ಲಿ ಇರುತ್ತಿರೋ ಎನ್ನುವುದನ್ನು ನಿವೇ ನಿರ್ಧರಿಸಿ. ಒಬ್ಬರ ಜತೆ ಜೀವನ ಪೂರ್ಣ ಬಾಳಿದಾಗ ಮಾತ್ರ ನಮ್ಮ ಸಂಪ್ರದಾಯಕ್ಕೆ ಬೆಲೆ ಬರಬಲ್ಲದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ