ಹಣೆ ಹುಬ್ಬುಗಳ ಮಧ್ಯೆ 45 ಸೆಕೆಂಡುಗಳ ಮಸಾಜ್ ಮಾಡಿ..ಫಲಿತಾಂಶ ನೀವೇ ನೋಡಿ

ಶನಿವಾರ, 13 ಆಗಸ್ಟ್ 2016 (13:26 IST)
ನಿಮ್ಮ ಹಣೆ- ಹುಬ್ಬುಗಳ ನಡುವೆ 45 ಸೆಕೆಂಡುಗಳ ಈ ಪಾಯಿಂಟ್‌ನ್ನು ಮಸಾಜ್ ಮಾಡಿ.. ಈ ಸಮಯದಲ್ಲಿ ಮಸಾಜ್ ಮಾಡುವುದರಿಂದ ಸ್ನಾಯು ಸೆಳೆತವನ್ನು ತಗ್ಗಿಸಬಹುದು. ಹಣೆ ಮತ್ತು ಮೆದುಳಿನ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. 
ಈ ಸರಳ ಮಸಾಜ್ ಅನ್ನು ನೀವೂ ದಿನಕ್ಕೆ ಒಂದು ಬಾರಿಯಾದ್ರು ಮಾಡುತ್ತೀರಿ. ಇದು ನಿಮಗೆ ಒತ್ತಡ ಬಿಡುಗಡೆ ಸಹಾಯ ಮಾಡುತ್ತದೆ. ಅಲ್ಲದೇ ಒತ್ತಡ ನಿವಾರಿಸುವ ನಿಮ್ಮ ಮನಸ್ಸು ಶಾಂತಗೊಳಿಸುತ್ತದೆ. ತಲೆ ನೋವು, ತೀವ್ರ ಬಳಲಿಕೆ, ನಿದ್ರಾಹೀನತೆ ಮತ್ತು ಕಣ್ಣಿನ ಒತ್ತಡ ಕಡಿಮೆ ಮಾಡುತ್ತದೆ. ಹಾಗೇ ಈ ಮಸಾಜ್ ಮಾಡುವುದರಿಂದ ಸೈನಸ್ ನೋವು ಕಡಿಮೆ ಮಾಡುತ್ತದೆ. ಮೂಗು ಕಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 

ವೆಬ್ದುನಿಯಾವನ್ನು ಓದಿ