ಮಹಿಳೆಯರಲ್ಲಿ ಮಿಲನದ ಮೂಡ್ ಇದೆಯೇ ಎಂದು ತಿಳಿಯುವುದು ಹೇಗೆ?

ಗುರುವಾರ, 25 ಜುಲೈ 2019 (09:21 IST)
ಬೆಂಗಳೂರು: ಪುರುಷರಂತೇ ಮಹಿಳೆಯರಲ್ಲೂ ಲೈಂಗಿಕಾಸಕ್ತಿ ಉಂಟಾದಾಗ ಹಲವು ದೈಹಿಕ ಬದಲಾವಣೆಗಳಾಗುತ್ತವೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?


ಇತ್ತೀಚೆಗಷ್ಟೇ ಒಂದು ಅಧ್ಯಯನದಿಂದ ಮಹಿಳೆಯರಿಗೆ ಲೈಂಗಿಕ ಉದ್ರೇಕಗೊಳಿಸುವ ಚಿತ್ರ, ವಿಡಿಯೋ ನೋಡಿದರೆ ಉದ್ರೇಕವಾಗುತ್ತದೆ ಎಂಬ ಅಂಶವನ್ನು ಓದಿರುತ್ತೀರಿ.

ಆದರೆ ಈ ರೀತಿ ಉದ್ರೇಕವಾದಾಗ ಮಹಿಳೆಯರಿಗೂ ಪುರುಷರಂತೇ ಸ್ಖಲನವಾಗುತ್ತದೆ. ಹಾಗೆಯೇ ಮಹಿಳೆಯರ ಮಾತು ತೊದಲುತ್ತದೆ. ಅದೇ ರೀತಿ ಅವರ ಮೈ ಸಹಜವಾಗಿರುವುದಕ್ಕಿಂತ ಕೊಂಚ ಹೆಚ್ಚು ಬಿಸಿಯಾಗಿರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ