ಪುರುಷರೇ ಹುಷಾರ್! ಟಿವಿ ನೋಡುತ್ತಿದ್ದರೆ ವೀರ್ಯ ಕಳೆದುಕೊಳ್ಳುತ್ತೀರಿ!

ಶುಕ್ರವಾರ, 22 ಡಿಸೆಂಬರ್ 2017 (10:15 IST)
ನವದೆಹಲಿ: ಪ್ರತಿನಿತ್ಯ ಗಂಟೆಗಟ್ಟಲೆ ಟಿವಿ ನೋಡುವ ಪುರುಷರೇ.. ಎಚ್ಚರ! ದಿನಕ್ಕೆ ಐದು ಗಂಟೆಗಿಂತ ಹೆಚ್ಚು ಟಿವಿ ನೋಡುತ್ತಿದ್ದರೆ ವೀರ್ಯಾಣು ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
 

ಸುಮ್ಮನೇ ಟಿವಿ ನೋಡುತ್ತಿರುವಾಗ ಜತೆಗೇ ಜಂಕ್ ಫುಡ್, ಚಿಪ್ಸ್ ಸೇವಿಸುತ್ತಿರುತ್ತೀರಿ. ಇದರಿಂದ ವೀರ್ಯದ ಪ್ರಮಾಣ ಸುಮಾರು ಶೇ. 35 ರಷ್ಟು ಕಡಿಮೆಯಾಗಲಿದೆ ಎಂದು ನವದೆಹಲಿಯ ಐವಿಎಫ್ ಕೇಂದ್ರದ ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಈ ರೀತಿಯ ಸೋಮಾರಿತನ ಜೀವನ, ಅದರ ಜತೆಗೆ ಹೊಟ್ಟೆ ಹಾಳು ಮಾಡುವ ಆಹಾರವನ್ನು ಸೇವಿಸುತ್ತಿದ್ದರೆ ಫಲವಂತಿಕೆ ಅಥವಾ ವೀರ್ಯಾಣು ಪ್ರಮಾಣ ಕುಂಠಿತವಾಗಲು ಕಾರಣವಾಗುತ್ತದೆ ಎಂದು ಸುಮಾರು 200 ವಿದ್ಯಾರ್ಥಿಗಳನ್ನು ಸಮೀಕ್ಷೆ ಸಮೀಕ್ಷೆ ನಡೆಸಿದ ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ