ಸೆಕ್ಸ್ ಸಂದರ್ಭದಲ್ಲಿ ಇದರ ಬಗ್ಗೆ ಪುರುಷರಿಗೆ ಆತಂಕವಿದ್ದೇ ಇರುತ್ತದೆ!
ಅದರಲ್ಲೂ ಲೈಂಗಿಕ ಕ್ರಿಯೆ ಸಂದರ್ಭ ಪುರುಷರಲ್ಲಿ ತಮ್ಮ ದೇಹ ಸೌಂದರ್ಯ, ಸಾಮರ್ಥ್ಯದ ಬಗ್ಗೆ ಹಲವು ಆತಂಕ ಒಳಗೊಳಗೇ ಕಾಡುತ್ತಿರುತ್ತದಂತೆ. ಈ ಸಂದರ್ಭದಲ್ಲಿ ಸಂಗಾತಿ ಹೊಗಳುತ್ತಿದ್ದರೆ ಪುರುಷರಿಗೆ ಆತಂಕ ದೂರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಲೈಂಗಿಕ ತಜ್ಞರ ಪ್ರಕಾರ ದೇಹದ ಬಗ್ಗೆ ಕೀಳರಿಮೆ ಬೆಳೆಸಿಕೊಂಡು ತಮ್ಮೊಳಗೇ ಕೊರಗುವ ಪುರುಷರಿಗೆ ಸಂಗಾತಿ ಅವರ ದೇಹದ ಬಗ್ಗೆ ನೀಡುವ ಹೊಗಳಿಕೆ ಬೂಸ್ಟ್ ನಂತೆ ಕೆಲಸ ಮಾಡುತ್ತದಂತೆ. ಹಾಗಾಗಿ ನಿಮ್ಮ ಲೈಂಗಿಕ ಜೀವನ ಸುಖಮಯವಾಗಬೇಕಾದರೆ ಮಹಿಳೆಯರೂ ಪುರುಷ ಸಂಗಾತಿಯನ್ನು ಹೊಗಳುವುದನ್ನು ಮರೆಯಬೇಡಿ!