ಸೆಕ್ಸ್ ಸಂದರ್ಭ ಪುರುಷರು ಉತ್ತೇಜನಗೊಳ್ಳಬೇಕಾದರೆ ಏನು ಮಾಡಬೇಕು ಗೊತ್ತಾ?
ಸ್ಪರ್ಶ ಸುಖ ಎನ್ನುವುದು ಮಹಿಳೆಯರಿಗೆ ಮಾತ್ರವಲ್ಲ, ಪುರುಷರೂ ಇಷ್ಟಪಡುತ್ತಾರೆ. ಸೆಕ್ಸ್ ಸಂದರ್ಭದಲ್ಲಿ ದೇಹದ ಕೆಲವೊಂದು ಭಾಗಗಳನ್ನು ತನ್ನ ಸಂಗಾತಿ ಸ್ಪರ್ಶಿಸಬೇಕೆಂದು ಪುರುಷರು ಬಯಸುತ್ತಾರಂತೆ.
ಅದರಲ್ಲೂ ವಿಶೇಷವಾಗಿ ಪುರುಷರ ಎದೆ, ಮುಖ, ತೊಡೆಯನ್ನು ಮಹಿಳೆಯರು ವಿಶೇಷವಾಗಿ ಸ್ಪರ್ಶಿಸುವುದರಿಂದ ಪುರುಷರು ಉತ್ತೇಜನಗೊಳ್ಳುತ್ತಾರೆ ಎಂದು ಲೈಂಗಿಕ ತಜ್ಞರು ಅಭಿಪ್ರಾಯಪಡುತ್ತಾರೆ.