ಮನೆಯ ಗಾರ್ಡನ್ ನಲ್ಲಿರುವ ಗಿಡಗಳು ಚೆನ್ನಾಗಿ ಹೂಬಿಡಲು ನೀರಿಗೆ ಇದನ್ನು ಮಿಕ್ಸ್ ಮಾಡಿ ಹಾಕಿ
ಗುರುವಾರ, 11 ಮಾರ್ಚ್ 2021 (07:23 IST)
ಬೆಂಗಳೂರು : ಮನೆಯ ಅಂಗಳವನ್ನು ಅಂದಗಾಣಿಸಲು ಹೂಗಿಡಗಳನ್ನು ನೆಡುತ್ತೇವೆ. ಆದರೆ ಅವು ಹೂ ಬಿಡದಿದ್ದರೆ ತುಂಬಾ ಬೇಸರವಾಗಿತ್ತದೆ, ನಿಮ್ಮ ಮನೆಯ ಗಾರ್ಡನ್ ನಲ್ಲಿರುವ ಹೂ ಗಿಡಗಳು ಚೆನ್ನಾಗಿ ಹೂಬಿಡಲು ನೀರಿಗೆ ಇದನ್ನು ಮಿಕ್ಸ್ ಮಾಡಿ ಹಾಕಿ.
1 ಗ್ಲಾಸ್ ನೀರಿಗೆ 1 ಚಿಟಿಕೆ ಇಂಗಿನ ಪುಡಿ, 2 ಚಮಚ ಚಹಾ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 3 ಗಂಟೆಗಳ ಕಾಲ ಬಿಸಿಲಿನಲ್ಲಿ ಇಡಿ. ಬಳಿಕ ಅದನ್ನು ತಣ‍್ಣಗಾಗಿಸಿ ಗಿಡಗಳಿಗೆ ಹಾಕಿ. ಇದನ್ನು ಯಾವುದೇ ಹೂ, ತರಕಾರಿ ಗಿಡಗಳಿಗೆ ಹಾಕಬಹುದು. ಇದರಿಂದ ಗಿಡಗಳು ಚೆನ್ನಾಗಿ ಹೂ ಬಿಡುತ್ತವೆ.