ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಮಿಕ್ಸ್ ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದೇ?

ಬುಧವಾರ, 13 ಜೂನ್ 2018 (12:53 IST)
ಬೆಂಗಳೂರು : ಹಣ್ಣುಗಳು ಹಾಗೂ ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕೆಲವರು ಆರೋಗ್ಯಕ್ಕೆ ಒಳ್ಳೆಯದೆಂದು ಇವೆರಡನ್ನು ಮಿಕ್ಸ್ ಮಾಡಿ ತಿನ್ನುತ್ತಾರೆ. ಇನ್ನು ಕೆಲವರು ತುಂಬಾ ಹಸಿವಾದಾಗ ಅದನ್ನು ಕಡಿಮೆ ಮಾಡಲು ಕೈಗೆ ಸಿಕ್ಕಿದ ಹಣ್ಣು, ತರಕಾರಿಗಳನ್ನು ಒಟ್ಟಿಗೆ ತಿಂದು ಬಿಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದೇ ಎಂಬುದು ಅವರಿಗೆ ತಿಳಿದಿರುವುದಿಲ್ಲ.


ವೈದ್ಯರು ಹೇಳುವ ಪ್ರಕಾರ  ಹಣ್ಣು ಮತ್ತು ತರಕಾರಿಗಳನ್ನು  ಜೊತೆಯಾಗಿ ತಿನ್ನಬಾರದು. ಒಂದು ವೇಳೆ ಹೀಗೆ ತಿಂದರೆ ಹಣ್ಣುಗಳು ಬೇಗನೆ ಜೀರ್ಣವಾಗಿ, ಅದರಲ್ಲಿರುವ ಸಕ್ಕರೆಯಂಶ ತರಕಾರಿ ಜೀರ್ಣವಾಗುವುದನ್ನು ನಿಧಾನಗೊಳಿಸುತ್ತದೆ. ಇದರಿಂದ ಅಜೀರ್ಣ ಸಮಸ್ಯೆ ಉಂಟಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ