ನೀರಿಗೆ ಇವೆರಡನ್ನು ಬೆರೆಸಿ ಸ್ನಾನ ಮಾಡಿದರೆ ಯಾವುದೇ ರೀತಿಯ ಇನ್ ಫೆಕ್ಷನ್ ಆಗುವುದಿಲ್ಲ
ಭಾನುವಾರ, 6 ಜನವರಿ 2019 (07:32 IST)
ಬೆಂಗಳೂರು : ವಾತಾವರಣ ಬದಲಾದ ಹಾಗೇ ಶೀತ, ಜ್ವರ, ಕೆಮ್ಮು ಶುರುವಾಗುತ್ತದೆ. ಈ ರೀತಿ ಇನ್ ಫೆಕ್ಷನ್ ಆಗುವುದನ್ನು ತಡೆಯಲು ಈ ಸಣ್ಣ ಮನೆಮದ್ದನ್ನು ಫಾಲೋ ಮಾಡಿ.
ನೀವು ಪ್ರತಿದಿನ ಸ್ನಾನ ಮಾಡುವ 1 ಬಕೆಟ್ ನೀರಿಗೆ 4-5 ಚಮಚ ಕಲ್ಲುಪ್ಪಿನ ಪುಡಿ, 1 ಲಿಂಬೆ ಹಣ್ಣಿನ ರಸ ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಸ್ನಾನ ಮಾಡಿ. ಹೀಗೆ ಮಾಡಿದ್ರೆ ಯಾವುದೇ ರೀತಿಯ ಇನ್ ಫೆಕ್ಷನ್ ಆಗುವುದಿಲ್ಲ. ಇದನ್ನು ಮಕ್ಕಳಿಗೂ ಬಳಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.