ಕೈಕಾಲನ್ನು ಬೆಳ್ಳಗಾಗಿಸಿಬೇಕಾ? ಹಾಗಾದರೆ ಇದನ್ನು ಹಚ್ಚಿ

ಶನಿವಾರ, 26 ಅಕ್ಟೋಬರ್ 2019 (06:38 IST)
ಬೆಂಗಳೂರು : ಮುಖ ಬೆಳ್ಳಗಾಗಿದ್ದರೆ ಸುಂದರವಾಗಿ ಕಾಣುತ್ತಾರೆ ನಿಜ. ಆದರೆ ಮುಖದಂತೆ ಕೈಕಾಲು ಗಳು ಕೂಡ ಬೆಳ್ಳಗಾಗಿರಬೇಕು ಇಲ್ಲವಾದರೆ ಅದು ನೋಡಲು ಅಸಹ್ಯವಾಗಿ ಕಾಣುತ್ತದೆ. ಆದ್ದರಿಂದ ಕೈಕಾಲುಗಳು ಬೆಳ್ಳಗಾಗಲು ಹೀಗೆ ಮಾಡಿ.




1 ನಿಂಬೆ ಹಣ್ಣಿನ ರಸಕ್ಕೆ 1 ಟೊಮೆಟೊ ರಸವನ್ನು ಸೇರಿಸಿ, ಅದಕ್ಕೆ ENO ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಅದನ್ನು ಕೈಕಾಲಿಗೆ ಹಚ್ಚಿ ಮಸಾಜ್ ಮಾಡಿ. ವಾರದಲ್ಲಿ 2 ಬಾರಿ ಮಾಡಿದರೆ ನಿಮಗೆ ಅದರ ಫಲಿತಾಂಶ ಸಿಗುತ್ತದೆ. ಆದರೆ ಇದನ್ನು ಯಾವುದೇ ಕಾರಣಕ್ಕೂ ಮುಖಕ್ಕೆ ಹಚ್ಚಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ