ನನ್ನವಳಿಂದ ನನಗೆ ತೃಪ್ತಿ ಸಿಗುತ್ತಿಲ್ಲ, ಬೇರೆ ಆಯ್ಕೆ ಏನಿದೆ?

ಸೋಮವಾರ, 9 ಸೆಪ್ಟಂಬರ್ 2019 (08:46 IST)
ಬೆಂಗಳೂರು: ಸಂಗಾತಿ ಜತೆ ಉತ್ತಮ ಪ್ರೀತಿ ಸಂಬಂಧವಿದ್ದರೂ ಯಾಕೋ ಸಂಭೋಗ ಕ್ರಿಯೆಯಲ್ಲಿ ತೃಪ್ತಿ ಸಿಗುತ್ತಿಲ್ಲ ಎಂದು ಅನೇಕರು ಅಳಲುತೋಡಿಕೊಳ್ಳುತ್ತಾರೆ. ಇಂತಹವರಿಗೆ ದಾರಿ ಸುಗಮವಾಗಲು ಏನು ಮಾಡಬೇಕು?


ಸಂಗಾತಿ ಜತೆ ತೃಪ್ತಿ ಸಿಗುತ್ತಿಲ್ಲವೆಂದು ಹಿಂದೆ ಮುಂದೆ ನೋಡದೇ ಬೇರೆ ಹೆಣ್ಣಿನ ಸಹವಾಸ ಮಾಡುವುದು, ಆತ್ಮರತಿಯಿಂದ ಸಮಾಧಾನಪಟ್ಟುಕೊಳ್ಳುವುದು ಮಾಡುವ ಬದಲು ಸಂಗಾತಿ ಜತೆ ಮಾತನಾಡಿ ನಿಮಗೆ ಏನು ಬೇಕೆಂದು ಕೇಳಿ ಪಡೆದುಕೊಳ್ಳಿ. ಮುಕ್ತ ಸಂವಹನ ಎಲ್ಲಕ್ಕಿಂತ ದೊಡ್ಡ ಪರಿಹಾರ ಕೊಡುತ್ತದೆ. ಸಾಧ್ಯವಾಗದೇ ಇದ್ದರೆ ಸಂಗಾತಿ ಜತೆ ಲೈಂಗಿಕ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ