ಅಪರಿಚಿತೆಯೊಂದಿಗೆ ಮೌಖಿಕ ಮಿಲನ ನಡೆಸಿದ್ದೇನೆ! ಈಗ ಭಯವಾಗ್ತಿದೆ

ಶುಕ್ರವಾರ, 6 ಸೆಪ್ಟಂಬರ್ 2019 (08:52 IST)
ಬೆಂಗಳೂರು: ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವೊಮ್ಮೆ ಅಪರಿಚಿತರೊಂದಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿ ಕೊನೆಗೆ ಆತಂಕಪಡುವ ಯುವಜನರನ್ನು ನೋಡಿದ್ದೇವೆ.


ಒಂದು ವೇಳೆ ಲೈಂಗಿಕ ಕಾರ್ಯಕರ್ತೆಯೊಂದಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದರೆ ಮುಂದೆ ಏಡ್ಸ್ ಅಥವಾ ಗಂಭೀರ ಖಾಯಿಲೆ ಬರಬಹುದೇ ಎಂಬ ಆತಂಕವಾಗುತ್ತದೆ. ಒಂದು ವೇಳೆ ಸ್ಖಲನ ಮಾಡದೇ ಇದ್ದರೂ ಮೌಖಿಕ ಲೈಂಗಿಕ ಕ್ರಿಯೆ ಮಾಡುವುದರಿಂದ ತೊಂದರೆಯಾಗಲ್ಲ ಎನ್ನಲು ಸಾಧ್ಯವಿಲ್ಲ. ಸೋಂಕಿನಂತಹ ಸಮಸ್ಯೆ ಕಾಡಬಹುದು. ಹೀಗಾಗಿ ಸುರಕ್ಷಿತ ಗರ್ಭನಿರೋಧಕ ಸಾಧನೆ ಬಳಸಿ ಲೈಂಗಿಕ ಕ್ರಿಯೆ ನಡೆಸುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ