ಚಪಲ ಚೆನ್ನಿಗನಿಗೆ ಹುಡುಗಿಯೊಂದಿಗೆ ಆ ವಿಡಿಯೋ ನೋಡೋ ಕುತೂಹಲ

ಗುರುವಾರ, 26 ಸೆಪ್ಟಂಬರ್ 2019 (15:29 IST)
ಪ್ರಶ್ನೆ : ನನಗೆ ಈಗ 68 ವರ್ಷಗಳು ಆಗಿವೆ. ನಾನು ಮತ್ತು ನನ್ನ ಪತ್ನಿ ತುಂಬಾ ಸಮಯದವರೆಗೆ ಲೈಂಗಿಕತೆಯಲ್ಲಿ ತೊಡಗಿಕೊಂಡಿಲ್ಲ

ಆದರೆ ಈಗ ನಾನು ಆಕೆಯ ಜೊತೆ ಲೈಂಗಿಕ ವಿಡಿಯೋ ನೋಡಬೇಕೆಂದು ಕೇಳಿದರೆ ಆಕೆ ಅಸಹ್ಯಪಟ್ಟುಕೊಳ್ಳುತ್ತಾಳೆ. ವಿಡಿಯೋದಲ್ಲಿ ಮಾಡಿರುವಂತೆ ನಾನು ನನ್ನಾಕೆಗೆ ಮಾಡುವ ಆಸೆ ಆಗುತ್ತಿದೆ.

ಉತ್ತರ: ಬಹುತೇಕ ಮಹಿಳೆಯರು ಅಶ್ಲೀಲತೆ ವಿಡಿಯೋಗಳನ್ನು ನೋಡಲು ಇಷ್ಟಪಡುವುದಿಲ್ಲ. ಆದ್ದರಿಂದ ನಿಮ್ಮ ಹೆಂಡತಿಯೊಂದಿಗೆ ಲೈಂಗಿಕತೆ ಮೊದಲು ನಡೆಸೋ ಆಟಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ.

ಹಾಗೇ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಅವರ ಸಲಹೆ ಕೂಡ ಪಡೆಯಬಹುದು. ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ