*ಸಂಗಾತಿಗಳು ಲೈಂಗಿಕ ಕ್ರಿಯೆಗೆ ಮೊದಲು ಉದ್ರೇಕಗೊಳ್ಳಲು ಒಬ್ಬರನೊಬ್ಬರು ಚುಂಬಿಸುತ್ತಾರೆ. ಇದರಿಂದ 1ಗಂಟೆಯಲ್ಲಿ 90ರಷ್ಟು ಕ್ಯಾಲೋರಿಗಳನ್ನು ಕರಗಿಸುತ್ತದೆಯಂತೆ.
* ರತಿ ಕ್ರೀಡೆಯ ವೇಳೆ ಸಂಗಾತಿಯನ್ನು ನಗ್ನಗೊಳಿಸುವ ಭರಾಟೆಯಲ್ಲಿ ಸುಮಾರು 8ರಿದ 10 ಕ್ಯಾಲೋರಿ ಕರಗುತ್ತದೆಯಂತೆ
* ಓರಲ್ ಸೆಕ್ಸ್ ನಿಂದ ಸುಮಾರು ಗಂಟೆಗೆ 100ಕ್ಕಿಂತ ಹೆಚ್ಚು ಕ್ಯಾಲರಿ ಕರಗುತ್ತದೆಯಂತೆ. ಕೈಗಳನ್ನು ಬಳಸಿ ರತಿಕ್ರೀಡೆಯಲ್ಲಿ ತೊಡಗಿದಾಗ 50ರಷ್ಟು ಕ್ಯಾಲೋರಿ ಕರಗುತ್ತದೆಯಂತೆ
* ಚುಂಬನ , ಸ್ಪರ್ಶ, ಮತ್ತು ಕುತ್ತಿಗೆ ಭಾಗಕ್ಕೆ ಚುಂಬಿಸುವುದರಿಂದ ಮತ್ತು ತಬ್ಬಿಕೊಳ್ಳುವುದರಿಂದ ಅರ್ಧ ಗಂಟೆಯಲ್ಲಿ 103ರಷ್ಟು ಕ್ಯಾಲೋರಿ ಕರಗುತ್ತದೆಯಂತೆ.
* ಲೈಂಗಿಕತೆಯಲ್ಲಿ ತೊಡಗಿದಾಗ ಸುಮಾರು 144ಕ್ಕಿಂತ ಹೆಚ್ಚು ಕ್ಯಾಲೋರಿ ಕರಗುತ್ತದೆಯಂತೆ ಹಾಗೂ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿದರೆ ಸುಮಾರು 207ರಷ್ಟು ಕ್ಯಾಲೋರಿ ಕರಗುತ್ತದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.