ಮನೆಯಲ್ಲೇ ನೋವು ನಿವಾರಕ ಬಾಮ್ ತಯಾರಿಸುವ ವಿಧಾನ

ಶನಿವಾರ, 20 ಜನವರಿ 2018 (07:32 IST)
ಬೆಂಗಳೂರು : ಮಾರುಕಟ್ಟೆಯಲ್ಲಿ ಅನೇಕ ರೀತಿಯಾದ ಪೇಯಿನ್ ಬಾಮ್ ಗಳು ದೊರೆಯುತ್ತದೆ. ಅದರಲ್ಲಿ ಕೆಮಿಕಲ್ಸ್ ಗಳನ್ನು ಬಳಸುವ ಕಾರಣ ಈ ಬಾಮ್ ಗಳನ್ನು ಮನೆಯಲ್ಲೇ ತಯಾರಿಸಿ ಬಳಸಿದರೆ ಉತ್ತಮ. ಆದ್ದರಿಂದ ಪೇಯಿನ್ ಬಾಮ್ ಅನ್ನು ಮನೆಯಲ್ಲೇ ಹೇಗೆ ತಯಾರಿಸಬೇಕು ಎಂಬ ವಿಧಾನ ಇಲ್ಲಿದೆ.  

 
ಕರ್ಪೂರ 3 ಪೀಸ್ ತೆಗೆದುಕೊಳ್ಳಿ. ಕರ್ಪೂರವನ್ನು ಹಾಗೆ ಕರಗಿಸಲು ಆಗದ ಕಾರಣ ಕರ್ಪೂರವನ್ನು ಒಂದು ಪಾತ್ರೆಯಲ್ಲಿ ಇಟ್ಟು, ಆ ಪಾತ್ರೆಯನ್ನು ಬಿಸಿ ನೀರಿನ ಮೇಲೆ ಇಟ್ಟರೆ ಅದು ಕರಗುತ್ತದೆ. ನಂತರ ಅದಕ್ಕೆ ನೀಲಗಿರಿ ಎಣ್ಣೆಯನ್ನು 20 ಹನಿ, ಪೆಪ್ಪರ್ ಮೆಂಟ್ ಆಯಿಲ್ 20 ಹನಿ, ಶುದ್ದ ಅರಶಿನ ಪಡಿ ¼ ಚಮಚ, ವ್ಯಾಸಲಿನ್( 100% ಪ್ಯೂರ್) 20 ಗ್ರಾಂ, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದನ್ನು ಒಂದು ಗಾಜಿನ ಡಬ್ಬದಲ್ಲಿ ಸ್ಟೋರ್ ಮಾಡಿ ಇಡಿ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ