ಬೆಂಗಳೂರು : ಪಿತ್ತಕೋಶ ನಾವು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಪಿತ್ತಕೋಶದ ಸಮಸ್ಯೆಗೆ ಒಳಗಾಗುತ್ತಾರೆ. ಅಂತವರು ಈ ಆಹಾರಗಳನ್ನು ಸೇವಿಸಬಾರದು.
ನಾವು ತಿಂದ ಆಹಾರದಲ್ಲಿನ ಕೊಬ್ಬನ್ನು ಜೀರ್ಣ ಮಾಡಲು ಪಿತ್ತಕೊಶ ಪಿತ್ತರಸವನ್ನುಬಿಡುಗಡೆಮಾಡುತ್ತದೆ. ಆದರೆ ಈ ಪಿತ್ತಕೋಶ ಸಮಸ್ಯೆಗೆ ಒಳಗಾಗುತ್ತಾರೆ. ಆಗ ಪಿತ್ತರಸವು ಸರಿಯಾಗಿ ಬಿಡುಗಡೆಯಾಗುವುದಿಲ್ಲ. ಅಂತವರು ಎಣ್ಣೆಯುಕ್ತ, ಕೊಬ್ಬಿನ ಆಹಾರವನ್ನು ಸೇವಿಸಬಾರದು. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ ತೂಕ ಹೆಚ್ಚಾಗುತ್ತದೆ. ಹಾಗಾಗಿ ಮಾಂಸಗಳನ್ನು, ಎಣ್ಣೆಯುಕ್ತ ಧಾನ್ಯಗಳನ್ನು ಸೇವಿಸಬೇಡಿ.