ಸಂಗಾತಿಯನ್ನು ತೃಪ್ತಿಪಡಿಸಲು ಸಾಧ್ಯವಾಗದಿದ್ದರೆ ಎಂಬ ಆತಂಕ

ಮಂಗಳವಾರ, 6 ಆಗಸ್ಟ್ 2019 (09:15 IST)
ಬೆಂಗಳೂರು: ಜನನಾಂಗದ ಗಾತ್ರದ ಬಗ್ಗೆ ಕೀಳರಿಮೆ ಬೆಳೆಸಿಕೊಂಡು ಎಷ್ಟೋ ಹುಡುಗರು ಲೈಂಗಿಕ ಜೀವನದ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಂಡಿರುತ್ತಾರೆ.


ನನ್ನ ಜನನಾಂಗದ ಚಿಕ್ಕದು. ಈ ಕಾರಣದಿಂದ ನನಗೆ ಸಂಗಾತಿಯನ್ನು ತೃಪ್ತಿ ಪಡಿಸಲು ಸಾಧ್ಯವಾಗದೇ ಇದ್ದರೆ ಎಂಬ ಆತಂಕದಲ್ಲಿ ಅನೇಕರು ವಿವಾಹವಾಗಲೂ ಹಿಂದೇಟು ಹಾಕುತ್ತಾರೆ. ಸಾಮಾನ್ಯವಾಗಿ ಪುರುಷರಲ್ಲಿ ಉದ್ರೇಕವಾದಾಗ ಜನನಾಂಗ 3 ಇಂಚಿನಷ್ಟು ದಪ್ಪವಾದರೂ ಸಾಕು. ಹಾಗಾಗಿ ಆತಂಕಪಡಬೇಕಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ