ಪತಿಯ ಸ್ನೇಹಿತ ನನ್ನ ಜತೆ ಹೀಗೆ ಮಾಡ್ತಿದ್ದಾನೆ! ಏನು ಮಾಡೋದು?
ಹಾಗಿರುವಾಗ ಆತನಿಗೆ ಅವನದ್ದೇ ದಾಟಿಯಲ್ಲಿ ತಿಳಿಹೇಳುವುದು ಉತ್ತಮ. ಆತನ ಜತೆ ಸಲುಗೆಯಿಂದ ಮಾತನಾಡುತ್ತಲೇ ತನಗೆ ನಿನ್ನ ಈ ನಡುವಳಿಕೆ ಇಷ್ಟವಾಗುತ್ತಿಲ್ಲ ಎಂದು ನಯವಾಗಿ ಹೇಳಬೇಕು. ಆದಷ್ಟು ಇಂತಹ ಸ್ನೇಹಿತರಿಂದ ದೂರವಿರುವಂತೆ ಗಂಡನಿಗೆ ತಿಳಿಹೇಳಬೇಕು. ಮತ್ತು ಆತನನ್ನು ಮನೆಗೆ ಕರೆದೊಯ್ಯುವ ಸಂದರ್ಭ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು. ಇಲ್ಲವೇ ಆತನಿಗೆ ಒಬ್ಬ ಉತ್ತಮ ಸಂಗಾತಿಯನ್ನು ಹುಡುಕಿಕೊಡುವ ಜವಾಬ್ಧಾರಿ ಹೊತ್ತುಕೊಳ್ಳಿ!