ಇಷ್ಟು ಬೇಗ ಸ್ಖಲನವಾಗುವುದಕ್ಕೆ ಶೀಘ್ರ ಸ್ಖಲನವೆನ್ನುತ್ತಾರೆ?

ಮಂಗಳವಾರ, 6 ಆಗಸ್ಟ್ 2019 (09:09 IST)
ಬೆಂಗಳೂರು: ಶೀಘ್ರ ಸ್ಖಲನ ಎಂದರೇನು ಎಂಬ ಬಗ್ಗೆಯೇ ಹಲವರಲ್ಲಿ ಗೊಂದಲಗಳಿವೆ. ನಿಜವಾಗಿ ಎಷ್ಟು ಬೇಗ ಸ್ಖಲನವಾದರೆ ಶೀಘ್ರಸ್ಖಲನ ಎನ್ನಬಹುದೇ?


ಕೇವಲ ಐದಾರು ನಿಮಿಷದಲ್ಲೇ ಸ್ಖಲನವಾಗುತ್ತದೆ ಎಂದ ಮಾತ್ರಕ್ಕೇ ಅದನ್ನು ಶೀಘ್ರಸ್ಖಲನ ಎನ್ನಲಾಗದು. ಯೋನಿ ಪ್ರವೇಶಕ್ಕೆ ಮೊದಲೇ ತಕ್ಷಣವೇ ಸ್ಖಲನವಾದರೆ ಅದನ್ನು ಶೀಘ್ರ ಸ್ಖಲನವೆನ್ನಬಹುದು. ಇಂತಹ ಸಮಯದಲ್ಲಿ ಮಹಿಳೆಗೆ ತೃಪ್ತಿ ಸಿಗದೇ ಹೋಗಬಹುದು. ಹಾಗಿದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ