ಬೆಂಗಳೂರು : ಮನೆಯಲ್ಲಿ ದಾಸವಾಳ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಕೆಲವು ಗಿಡಗಳು ಹೂ ಬಿಡುವುದಿಲ್ಲ. ಆಗ ಮನೆಯಲ್ಲೇ ತಯಾರಿಸಿದ ಈ ಟಾನಿಕ್ ನ್ನು ಗಿಡಕ್ಕೆ ಹಾಕಿದರೆ ಗಿಡ ಚೆನ್ನಾಗಿ ಹೂ ಬಿಡುತ್ತದೆ.
ದಾಸವಾಳ ಗಿಡ ಚೆನ್ನಾಗಿ ಬೆಳೆದು ಹೂ ಬಿಡಲು ಆಸಿಡಿಕ್ ಆಯಿಲ್ ಬೇಕಾಗುತ್ತದೆ. ಆದಕಾರಣ ಕಾಫಿ ಪುಡಿಯಲ್ಲಿ ಆಸಿಡಿಕ್ ಆಯಿಲ್ ಇರುವುದರಿಂದ1 ಲೋಟ ನೀರಿಗೆ ಕಾಫಿ ಪುಡಿ ಮಿಕ್ಸ್ ಮಾಡಿ ದಾಸವಾಳ ಗಿಡಕ್ಕೆ ಹಾಕುವುದರಿಂದ ಗಿಡ ಚೆನ್ನಾಗಿ ಹೂ ಬಿಡುತ್ತದೆ.