ಗಂಡನಿಲ್ಲದ ವೇಳೆ ಪಲ್ಲಂಗ ಸುಖ ಕೊಡುವ ಆಂಟಿ

ಶುಕ್ರವಾರ, 3 ಜನವರಿ 2020 (06:44 IST)
ಬೆಂಗಳೂರು : ಪ್ರಶ್ನೆ : ನಾನು 22 ವರ್ಷದ ಅವಿವಾಹಿತ ವ್ಯಕ್ತಿ. ನಾನು ವಿವಾಹಿತ  ಮಹಿಳೆಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದೇನೆ. ಅವಳು ಇಬ್ಬರು ಮಕ್ಕಳನ್ನು ಹೊಂದಿದ್ದಾಳೆ. ನನ್ನ ಜೊತೆ ಮತ್ತು ಅವಳ  ಪತಿ ಜೊತೆ ನಿಯಮಿತವಾಗಿ ಲೈಂಗಿಕ ಸಂಬಂಧ ಹೊಂದಿದ್ದಾಳೆ. ಇದರಿಂದ ನನಗೆ ಅಪಾಯವಿದೆಯೇ?


ಉತ್ತರ : ಆಕೆಯ ಪತಿಗೆ ಈ ವಿಚಾರ ತಿಳಿದರೆ ನಿಮಗೆ ದೊಡ್ಡ ಅಪಾಯವಿದೆ. ಆಕೆಯ ಜೊತೆ ಸಂಭೋಗಿಸುವಾಗ ಕಾಂಡೋಮ್ ಬಳಸುವುದನ್ನು ಮರೆಯಬೇಡಿ. ಇದರಿಂದ ಆಕೆ ನಿಮ್ಮಿಂದ ಗರ್ಭಧರಿಸುವುದನ್ನು ತಡೆಯುವುದು ಮಾತ್ರವಲ್ಲ, ಆಕೆಯಿಂದ ಹರಡಬಹುದಾದ ಸೋಂಕಿನಿಂದಲೂ ನೀವು ತಪ್ಪಿಸಿಕೊಳ್ಳಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ