ನನ್ನ ಸಂಗಾತಿ ಲೈಂಗಿಕತೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾಳೆ
ಭಾನುವಾರ, 26 ಜನವರಿ 2020 (06:45 IST)
ಬೆಂಗಳೂರು : ಪ್ರಶ್ನೆ : ನಾನು 42 ವರ್ಷದ ಮಹಿಳೆ. ನಾನು ವಿವಾಹಿತ ಮಹಿಳೆಯೊಂದಿಗೆ 8 ವರ್ಷಗಳಿಂದ ಸಂಬಂಧ ಹೊಂದಿದ್ದೇನೆ. ಆಕೆ ಇತ್ತಿಚೆಗೆ ಋತುಬಂಧ ಹೊಂದಿದ್ದಾಳೆ. ಮತ್ತು ಲೈಂಗಿಕತೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾಳೆ. ನಮ್ಮ ಉತ್ಸಾಹವನ್ನು ನಾವು ಮತ್ತೆ ಹೇಗೆ ಪುನರುಜ್ಜೀವನಗೊಳಿಸುವುದು?
ಉತ್ತರ : ಹಾರ್ಮೋನ್ ಗಳ ಬದಲಾವಣೆಯಿಂದ ಹೀಗೆ ಆಗಿರಬಹುದು. ಆಕೆಗೆ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಲು ಸೂಚಿಸಿ. ಅವರು ನಿಮ್ಮ ಸಂಗಾತಿಯನ್ನು ಪರೀಕ್ಷಿಸಿ ನಿಮ್ಮ ಸಂಬಂಧ ಸುಧಾರಿಸುವ ಮಾರ್ಗಗಳನ್ನು ಸೂಚಿಸುತ್ತಾರೆ.