ಪತ್ನಿಯ ಈ ವರ್ತನೆ ನನ್ನಲ್ಲಿ ಅನುಮಾನವನ್ನುಂಟುಮಾಡುತ್ತಿದೆ

ಬುಧವಾರ, 19 ಫೆಬ್ರವರಿ 2020 (08:58 IST)
ಬೆಂಗಳೂರು : ಪ್ರಶ್ನೆ : ನಾನು 45 ವರ್ಷದ ವ್ಯಕ್ತಿ. ನನ್ನ ಸಂಗಾತಿಗೆ 35 ವರ್ಷ. ನಾವಿಬ್ಬರೂ ಆರೋಗ್ಯಕರ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಮತ್ತು ಸಂಭೋಗವನ್ನು ಆನಂದಿಸುತ್ತೇವೆ.  ಕಳೆದ ಹಲವು ದಿನಗಳಿಂದ ಅವಳು ಲೈಂಗಿಕ ಸಂಬಂಧ ಹೊಂದಲು ಅನಾಸಕ್ತಿ ತೋರುತ್ತಿದ್ದಾಳೆ  ಮತ್ತು ನಿದ್ರೆ ಮಾಡಲು ಬಯಸುತ್ತಾಳೆ. ಹಾಗೇ ನಾವು ಆಕ್ಟ್ ಪೂರ್ಣಗೊಳಿಸಿದ ನಂತರ ನನ್ನೊಂದಿಗೆ ಮಾತನಾಡಲು ಕೂಡ ಆಸಕ್ತಿ ತೋರುತ್ತಿಲ್ಲ. ಅವಳು ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ನನಗೆ ಕಾಡುತ್ತಿದೆ.ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.


ಉತ್ತರ :  ಹೆಚ್ಚಾಗಿ  ಮಹಿಳೆಯರು ಮಕ್ಕಳು, ಮನೆಗೆಲಸ, ಒತ್ತಡದ ಕಾರಣ ಲೈಂಗಿಕತೆಯ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಹಾಗೇ ಕೆಲವೊಮ್ಮೆ ಅತಿಯಾದ ಕೆಲಸದಿಂದ ಸುಸ್ತಾಗಿ ನಿದ್ರೆಗೆ ಜಾರುತ್ತಾರೆ. ಅಂದಮಾತ್ರಕ್ಕೆ ಅವರಿಗೆ ವಿವಾಹೇತರ ಸಂಬಂಧವಿದೆ ಎಂದು ಭಾವಿಸುವುದು ತಪ್ಪಾಗುತ್ತದೆ. ನಿಮಗೆ ಈ ಬಗ್ಗೆ ಅನುಮಾನವಿದ್ದರೆ ಆಕೆಯ ಬಳಿ ಈ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ