ಇದನ್ನು ಮಾಡದೆ ನನಗೆ ಮಲಗಲು ಸಾಧ್ಯವಿಲ್ಲ

ಬುಧವಾರ, 25 ಮಾರ್ಚ್ 2020 (06:21 IST)
ಬೆಂಗಳೂರು : ನಾನು 32 ವರ್ಷದ ವ್ಯಕ್ತಿ. ನನಗೆ ಸಂಭೋಗ ಮಾಡದೆ ಮಲಗಲು ಸಾಧ್ಯವಿಲ್ಲ. ನನ್ನ ಈ ಅತಿಯಾದ ಪ್ರಚೋದನೆಯನ್ನು ನಾನು ಹೇಗೆ ನಿಯಂತ್ರಿಸುವುದು? ಇದು ಸಾಮಾನ್ಯವೇ? ಈ ಆಸೆಯನ್ನು ನಿಗ್ರಹಿಸಲು ಯಾವುದಾದರೂ ಔಷಧವಿದೆಯೇ?


ಉತ್ತರ :  ಯಾವುದೇ ಅಸಹಜ ರೋಗಲಕ್ಷಣಗಳನ್ನು ಪತ್ತೆಹಚ್ಚಲು ನೀವು ದೇಹದ ತಪಾಸಣೆ ಮತ್ತು ಕೆಲವು ಪರೀಕ್ಷೆಗಳನ್ನು ವಿಶೇಷವಾಗಿ ನಿಮ್ಮ ಪ್ರಾಸ್ಟೇಟ್ ನ್ನು ಪಡೆಯಬೇಕು. ಆಂಡ್ರಾಲಜಿಸ್ಟ್ ನ್ನು ಸಂಪರ್ಕಿಸಿ. ಔಷಧ ಲಭ್ಯವಿದೆ. ಆದರೆ ಇದು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ. ನಿಮ್ಮ ಪ್ರಚೋದನೆಗಳನ್ನು ಸ್ವಾಭಾವಿಕವಾಗಿ ನಿಯಂತ್ರಿಸಲು, ಕೆಲಸದಲ್ಲಿ ನಿರತರಾಗುವ ಮೂಲಕ ನಿಮ್ಮ ಶಕ್ತಿಯನ್ನು ಚಾನಲ್ ಮಾಡಿ. ಮತ್ತು ದಾರಿ ತಪ್ಪುವುದನ್ನು ತಪ್ಪಿಸಿ. ಹಾಗೇ ಕಾಮೋತ್ತೇಜಕ ಪರಿಣಾಮಗಳನ್ನು ಹೊಂದಿರುವ ಆಲ್ಕೋಹಾಲ್ ಮತ್ತು ಆಹಾರವನ್ನು ಬಿಟ್ಟುಬಿಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ