ಬೆಂಗಳೂರು : ಕೆಲವು ಹುಡುಗಿಯರು ಕಣ್ಣಿನ ಸಮಸ್ಯೆ ಇದೆ ಎಂದು ಕನ್ನಡಕ ಧರಿಸಿದರೆ, ಇನ್ನು ಕೆಲವು ಹುಡುಗಿಯರು ಚೆನ್ನಾಗಿ ಕಾಣಬೇಕೆಂದು ಕನ್ನಡಕ ಧರಿಸುತ್ತಾರೆ. ಆದಕಾರಣ ಕನ್ನಡಕ ಧರಿಸು ಹುಡುಗಿಯರು ಈ ಬ್ಯೂಟಿ ಟಿಪ್ಸ್ ತಿಳಿದುಕೊಳ್ಳಿ.
ಕನ್ನಡಕ ಧರಿಸುವ ಯುವತಿಯರು ಕಣ್ಣುಗಳಿಗೆ ಗಾಢವಾದ ಮೇಕಪ್ ಮಾಡಿಕೊಳ್ಳಬೇಡಿ. ಬದಲು ಸಿಂಪಲ್ ಆಗಿ ಮೇಕಪ್ ಮಾಡಿಕೊಳ್ಳಿ. ಆದರೆ ತುಟಿಗಳಿಗೆ ಗಾಢವಾದ ಲಿಪ್ ಸ್ಟಿಕ್ ಹಾಕಿ. ಇದರಿಂದ ನಿಮ್ಮ ಮುಖದ ಅಂದ ಹೆಚ್ಚುತ್ತದೆ.