ಪತಿಯ ಈ ವರ್ತನೆ ನನಗೆ ದುಃಖವನ್ನುಂಟು ಮಾಡುತ್ತಿದೆ

ಮಂಗಳವಾರ, 14 ಏಪ್ರಿಲ್ 2020 (07:23 IST)

ಬೆಂಗಳೂರು : ನಾನು 37 ವರ್ಷದ ಮಹಿಳೆ. ನಮಗೆ ಮದುವೆಯಾಗಿ 5 ವರ್ಷವಾಗಿದ್ದು, 2 ವರ್ಷದ ಮಗಳಿದ್ದಾಳೆ. ನನ್ನ ಗಂಡನೊಂದಿಗೆ ಆರು ತಿಂಗಳಿಗಿಂತ ಅಧಿಕ ತಿಂಗಳಗಳ ಕಾಲ ಯಾವುದೇ ನಾನು ಯಾವುದೇ ದೈಹಿಕ ಮತ್ತು ಲೈಂಗಿಕ ಸಂಪರ್ಕ ಹೊಂದಿಲ್ಲ. ಇದು ನನಗೆ ದುಃಖವನ್ನುಂಟು ಮಾಡುತ್ತಿದೆ.  ನನ್ನ ಪತಿ ಈ ಸಮಸ್ಯೆಯನ್ನು ಪರಿಹರಿಸಲು ನಿರಾಕರಿಸುತ್ತಾನೆ. ಆದಕಾರಣ ನಾನು ಏನು ಮಾಡಲಿ?

 

ಉತ್ತರ :  ನಿಮ್ಮ ಪತಿಗೆ ಏನೋ ಸಮಸ್ಯೆ ಇರಬಹುದು. ಆದಕಾರಣ ಅವರಿಗೆ ಲೈಂಗಿಕ ತಜ್ಞರನ್ನು ಭೇಟಿ ಮಾಡಲು ಹೇಳಿ. ಅವರು ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ