ತೂಕವನ್ನು ಇಳಿಸಿಕೊಳ್ಳಲು ಈ ಪಾನೀಯ ಕುಡಿಯಿರಿ

ಮಂಗಳವಾರ, 14 ಏಪ್ರಿಲ್ 2020 (07:17 IST)

ಬೆಂಗಳೂರು : ಕೆಲವರು ಹೊರಗಿನ  ಫುಡ್ ಗಳನ್ನು ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಿಸಿಕೊಂಡಿರುತ್ತಾರೆ. ಅಂತವರು ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಈ ಪಾನೀಯ ಕುಡಿಯಿರಿ.
 


 

1 ಗ್ಲಾಸ್ ನೀರಿಗೆ 15-20 ಪುದೀನ ಸೋಪ್ಪನ್ನು ಹಾಕಿ ½ ಗ್ಲಾಸ್ ನೀರು ಆಗುವ ತನಕ ಕುದಿಸಿ. ಬಳಿಕ ಅದನ್ನು ಸೋಸಿ ಅದಕ್ಕೆ ½  ಚಮಚ ಶುಂಠಿ ಪುಡಿ, ½ ನಿಂಬೆ ರಸ ಹಾಕಿ ಬೆಳಿಗ್ಗೆ ಮತ್ತು ರಾತ್ರಿ ಊಟ ಆದ ಮೇಲೆ ಬಿಸಿ ಇರುವಾಗಲೆ ಕುಡಿಯಿರಿ. ಇದರಿಂದ ನೀವು ತಿಂದ ಆಹಾರದ ಸತ್ವ ಕೊಬ್ಬಾಗಿ ಮಾರ್ಪಡುವುದನ್ನು ತಡೆಯುತ್ತದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ