ಪ್ರೆಗ್ನೆನ್ಸಿ ಬಯಸುವವರಿಗೆ ಸೆಕ್ಸ್ ಟಿಪ್ಸ್ ಇಲ್ಲಿದೆ ನೋಡಿ!

ಸೋಮವಾರ, 19 ಫೆಬ್ರವರಿ 2018 (08:39 IST)
ಬೆಂಗಳೂರು: ಪ್ರೆಗ್ನೆನ್ಸಿ ಬಯಸುವ ದಂಪತಿ ಪ್ರಯತ್ನ ಫಲ ಕೊಡಲು ಕೆಲವೊಂದು ಸಲಹೆ ಪಾಲಿಸುವುದು ಉತ್ತಮ. ಅಂತಹ ದಂಪತಿಗೆ ತಜ್ಞರು ನೀಡುವ ಸೆಕ್ಸ್ ಟಿಪ್ಸ್ ಇಲ್ಲಿದೆ ನೋಡಿ.
 

ಪ್ರೆಗ್ನೆನ್ಸಿ ಬಯಸುವ ದಂಪತಿಗೆ ಯಾವಾಗ ಸೆಕ್ಸ್ ನಡೆಸಿದರೆ ಫಲಪ್ರದವಾಗಬಹುದು ಎಂಬ ಚಿಂತೆಯಿರುತ್ತದೆ. ತಜ್ಞರ ಪ್ರಕಾರ ಪ್ರಯತ್ನಕ್ಕೆ ಫಲ ಸಿಗಬೇಕಾದರೆ ಫಲಪ್ರದ ದಿನಗಳಲ್ಲಿ ಪ್ರತಿ ಎರಡು ಗಂಟೆಗೊಮ್ಮೆ ಸೆಕ್ಸ್ ನಡೆಸಿದರೆ ಬೇಗನೇ ಫಲ ಕಾಣಬಹುದು ಎಂದು ತಜ್ಞರು ಹೇಳುತ್ತಾರೆ.

ಇದಲ್ಲದೆ ಮಹಿಳೆಯರಲ್ಲಿ ಅಂಡಾಣು ಬಿಡುಗಡೆಯಾಗುವ ಫಲಪ್ರದ ದಿನಗಳಲ್ಲಿ ಪ್ರತಿ ಎರಡು ದಿನಕ್ಕೊಮ್ಮೆ ಸೆಕ್ಸ್ ಮಾಡಿದಲ್ಲಿ ಫಲ ಕಾಣಬಹುದು ಎಂಬುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ