ಕುಡುಕ ಗಂಡನಿಂದ ಅತ್ತಿಗೆಗೆ ಸಿಗದ ಸುಖವನ್ನು ನಾನು ನೀಡಲೇ?

ಗುರುವಾರ, 10 ಅಕ್ಟೋಬರ್ 2019 (08:55 IST)
ಬೆಂಗಳೂರು : ಪ್ರಶ್ನೆ : ನನ್ನ ಅತ್ತಿಗೆಯ ಪತಿ ತುಂಬಾ ಆಲ್ಕೊಹಾಲ್ ಕುಡಿಯುತ್ತಾರೆ. ಅವಳಿಗೆ ಮದುವೆಯಾಗಿ 10 ವರ್ಷವಾಗಿದೆ. ಮಕ್ಕಳಿಲ್ಲ. ಆಕೆ ಲೈಂಗಿಕತೆ ಹೊಂದಬೇಕೆಂದು ಬಯಸುತ್ತಾಳೆ. ಆಕೆ ನನ್ನ ಜೊತೆ ತುಂಬಾ ಕ್ಲೋಸ್ ಆಗಿ ಮಾತನಾಡುತ್ತಾಳೆ. ಆದ್ದರಿಂದ ಅವಳ ಲೈಂಗಿಕ ಬಯಕೆಯನ್ನು ನಾನು ಪೂರೈಸಬೇಕೆಂದು ನಿರ್ಧರಿಸಿದ್ದೇನೆ. ಇದಕ್ಕೆ ನಾನು ಯಾವ ಮುನ್ನೆಚ್ಚರಿಕೆಗಳನ್ನು  ತೆಗೆದುಕೊಳ್ಳಬೇಕು ತಿಳಿಸಿ.ಉತ್ತರ : ನೀವು ಆಕೆಯ ಜೊತೆ ಲೈಂಗಿಕ ಸಂಬಂಧ ಹೊಂದಿ ನಿಮ್ಮ ಪತ್ನಿಯ ಜೊತೆಗಿನ ಸಂಬಂಧ ಹಾಳುಮಾಡಿಕೊಳ್ಳುವ ಬದಲು ಆಕೆಯ ಗಂಡನನ್ನು ಮಧ್ಯಪಾನದಿಂದ ರಕ್ಷಿಸಲು ಏಕೆ ಪ್ರಯತ್ನಿಸಬಾರದು. ಅವರನ್ನು ಆ ಸಮಸ್ಯೆಯಿಂದ ದೂರವಿರಿಸಲು ಹಾಗೂ ಮುಂದೆ ಸಂಭವಿಸಬಹುದಾದ ಸಮಸ್ಯೆಗಳಿಂದ ಅವರನ್ನು ಉಳಿಸಲು ನಾನು ಸಲಹೆ ನೀಡುತ್ತೇನೆ. 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ