ಬೆಳಿಗ್ಗೆ ಇರುವ ಉತ್ಸಾಹ ರಾತ್ರಿ ಇರುವುದಿಲ್ಲ

ಗುರುವಾರ, 10 ಅಕ್ಟೋಬರ್ 2019 (08:54 IST)
ಬೆಂಗಳೂರು : ಪ್ರಶ್ನೆ : ನಾನು ನಿಮಿರುವಿಕೆಯ ತೊಂದರೆ ಅನುಭವಿಸುತ್ತಿದ್ದೇನೆ. ಮತ್ತು ರಾತ್ರಿಯಲ್ಲಿ ವಿರಳವಾಗಿ ಉತ್ಸುಕನಾಗುತ್ತೇನೆ. ಆದರೆ ಬೆಳಿಗ್ಗೆ ನಾನು ನಿಯಮಿತವಾಗಿ ನಿಮಿರುವಿಕೆಯನ್ನು ಹೊಂದಿದ್ದೇನೆ. ಇದಕ್ಕೆ ಕಾರಣವೇನು?
ಉತ್ತರ : ನೀವು ಬೆಳಿಗ್ಗೆಯಿಂದ ಸಂಜೆ ತನಕ ಕೆಲಸ ಮಾಡುವುದರಿಂದ ತುಂಬಾ ದಣಿಯುತ್ತೀರಿ. ಇದರಿಂದ ರಾತ್ರಿ ನಿಮಗೆ ಲೈಂಗಿಕತೆಯ ಬಗ್ಗೆ ಹೆಚ್ಚು ಆಸಕ್ತಿ ಇರುವುದಿಲ್ಲ. ಆದರೆ ಬೆಳಿಗ್ಗೆ ನಿಮ್ಮ ದಣಿಯು ಕಡಿಮೆಯಾಗುವುದಿಂದ ಆ ವೇಳೆ ಹೆಚ್ಚು  ಉತ್ಸುಕರಾಗುತ್ತೀರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ