ಕಡಿಮೆ ನಿದ್ರೆ ಲೈಂಗಿಕ ಜೀವನಕ್ಕೆ ಕುತ್ತು ತರುತ್ತಾ?

ಭಾನುವಾರ, 8 ಜುಲೈ 2018 (08:31 IST)
ಬೆಂಗಳೂರು: ಸುಖ ನಿದ್ರೆ ಎನ್ನುವುದು ಆರೋಗ್ಯಕರ ವ್ಯಕ್ತಿಯ ಲಕ್ಷಣ. ಹಾಗೆಯೇ ಕಡಿಮೆ ನಿದ್ರೆ ಎನ್ನುವುದು ಹಲವು ರೋಗಗಳಿಗೆ ರಹದಾರಿ.

ಕಡಿಮೆ  ನಿದ್ರೆ ರಕ್ತದೊತ್ತಡ, ಮಧುಮೇಹ, ಮಾನಸಿಕ ಒತ್ತಡಗಳಿಗೆ ಕಾರಣವಾಗಬಹುದು. ಅದೇ ರೀತಿ ಲೈಂಗಿಕ ಜೀವನದ ಮೇಲೂ ಕಡಿಮೆ ನಿದ್ರೆ ಪರಿಣಾಮ ಬೀರಬಹುದು.

ಒಬ್ಬ ಆರೋಗ್ಯಕರ ವ್ಯಕ್ತಿಗೆ ಕನಿಷ್ಠ 7 ರಿಂದ 8 ಗಂಟೆ ನಿದ್ರೆ ಬೇಕು. ಇಲ್ಲವಾದರೆ ಆ ವ್ಯಕ್ತಿಯ ಲೈಂಗಿಕ ಹಾರ್ಮೋನ್ ಉತ್ಪತ್ತಿಯಾಗುವುದು ಕುಂಠಿತವಾಗುತ್ತದೆ. ಇದರಿಂದ ಲೈಂಗಿಕ ಜೀವನ ಹದಗೆಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಹಾಗಾಗಿ ಸುಖ ನಿದ್ರೆ ಸುಮಧುರ ಲೈಂಗಿಕ ಜೀವನದ ದಾರಿ ಎನ್ನುವುದನ್ನು ಮರೆಯಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ