ಪತ್ನಿಯ ಸಂಬಂಧಿಕಳಾಗಿದ್ದ ಸುಂದರ ಹುಡುಗಿ ಜೊತೆ ಪತಿ ಮಲಗಿ ಸುಖಿಸಿದ

ಗುರುವಾರ, 21 ನವೆಂಬರ್ 2019 (13:35 IST)
ಪ್ರಶ್ನೆ: ನನ್ನ ಪತ್ನಿಯ ದೂರದ ಸಂಬಂಧಿಯೊಬ್ಬಳು ಮನೆಗೆ ಬಂದಿದ್ದಳು. ಅವಳು ಮನೆಯಲ್ಲಿದ್ದಾಗ ನನ್ನ ಪತ್ನಿಯ ಸೀರೆ ಉಟ್ಟುಕೊಂಡಿದ್ದಳು. ಅಲ್ಲದೇ ನನ್ನ ಬೆಡ್ ರೂಂನಲ್ಲಿ ರಾತ್ರಿ ವೇಳೆ ಮಲಗಿದ್ದಳು. ಈ ವಿಷಯ ನನಗೆ ಗೊತ್ತಿರಲಿಲ್ಲ. ನಾನು ನನ್ನ ಹೆಂಡತಿಯೇ ಮಲಗಿದ್ದಾಳೆ ಅಂತ ಭಾವಿಸಿ ಅವಳೊಂದಿಗೆ ಕತ್ತಲಲ್ಲಿ ಸಂಭೋಗ ನಡೆಸಿದೆ.

ಅವಳೂ ಸಾಥ್ ನೀಡಿ ಸುಖ ಪಟ್ಟಳು. ಕೆಲವು ಸಮಯದ ಬಳಿಕ ಲೈಟ್ ಆನ್ ಮಾಡಿದಾಗಲೇ ಅವಳು ಯಾರೆಂಬುದು ತಿಳಿಯಿತು. ಇದಾಗಿ ಕೆಲ ದಿನಗಳವರೆಗೆ ಇದ್ದ ಆಕೆ ನಿತ್ಯವೂ ಭರ್ಜರಿ ಸುಖ ನೀಡಿದಳು. ಈ ವಿಷಯ ಪತ್ನಿಗೆ ಗೊತ್ತಾದರೆ ಮಾಡೋದೇನು?  

ಉತ್ತರ : ನೀವು ಆಕೆಯನ್ನು ಪತ್ನಿಯೆಂದು ಭಾವಿಸಿ ಸಂಬಂಧ ಹೊಂದುವ ಮೊದಲು ಸರಿಯಾಗಿ ತಿಳಿದುಕೊಳ್ಳಬೇಕಿತ್ತು. ಇಲ್ಲ ಆಕೆ ನಿಮ್ಮ ಪತ್ನಿಯಲ್ಲ ಎಂದು ತಿಳಿದ ನಂತರ ಆಕೆಯಿಂದ ದೂರ ಇರಬೇಕಿತ್ತು.

ಆದರೆ ಇನ್ನುಮುಂದೆಯಾದರೂ ಆಕೆಯ ಜೊತೆ ಸಂಭೋಗ ನಡೆಸುವುದನ್ನು ನಿಲ್ಲಿಸಿ. ಈ ವಿಚಾರ ನಿಮ್ಮ ಪತ್ನಿಗೆ ತಿಳಿಸಬಾರದೆಂದು ಕೇಳಿಕೊಳ್ಳಿ. ನೀವು ಕೂಡ ಈ ವಿಚಾರ ಪತ್ನಿಗೆ ತಿಳಿಸಬೇಡಿ.
ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ