ಪತ್ನಿಯಿಂದ ಸುಖ ಸಿಗುತ್ತಿಲ್ಲ, ರಾತ್ರಿ ಜೀವನ ನರಕವಾಗಿದೆ
ಉತ್ತರ : ನಿಮ್ಮ ಸಂಬಂಧದಲ್ಲಿ ಈ ರೀತಿ ಆಗಿರುವುದು ತುಂಬಾ ಬೇಸರದ ಸಂಗಂತಿ. ಇದಕ್ಕೆ ಇರುವ ದಾರಿ ಒಂದೇ. ಅವರು ಲೈಂಗಿಕ ತಜ್ಞರ ಹತ್ತಿರ ಭೇಟಿ ನೀಡುವಂತೆ ಮಾಡಿ. ಅವರಿಗೆ ಲೈಂಗಿಕ ಕ್ರಿಯೆಯಲ್ಲಿ ಅಸಕ್ತಿ ಬರುವಂತೆ ಔಷಧಗಳನ್ನು ತೆಗೆದುಕೊಳ್ಳಬೇಕು.
ಅವರಲ್ಲಿ ಲೈಂಗಿಕ ಭಾವನೆ ಮೂಡುವಂತೆ ನೀವು ಯಾಕೆ ಪ್ರೇರಣೆ ನೀಡಬಾರದು. ಅವರ ಹತ್ತಿರ ಮುಂಕೇಳಿ ಆಡಿ. ಆಗ ಅವರಿಗೆ ನಿಮ್ಮ ಭಾವನೆ ಅರ್ಥವಾಗುತ್ತದೆ.