ವ್ಯವಹಾರದಲ್ಲಿ ನಷ್ಟವಾಗಿದ್ದಕ್ಕೆ ಹೆಂಡತಿ ನನ್ನ ಜೊತೆ ಸಂಭೋಗ ನಡೆಸುತ್ತಿಲ್ಲ

ಗುರುವಾರ, 15 ಆಗಸ್ಟ್ 2019 (08:49 IST)
ಬೆಂಗಳೂರು : ನನ್ನ ವ್ಯವಹಾರದಲ್ಲಿ ನನಗೆ ನಷ್ಟವಾದಾಗಿನಿಂದ ನನ್ನ ಹೆಂಡತಿ ನನ್ನ ಜೊತೆ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದಾಳೆ. ಆಕೆ ನನ್ನ ಬಗ್ಗೆ ಕಡಿಮೆ ಆಲೋಚಿಸುತ್ತಾಳೆ. ಇದರಿಂದ ನಾನು ಬೇರೆ ಮಹಿಳೆಯರೊಂದಿಗೆ ಸಂಬಂಧ ಹೊದಿದ್ದೇನೆ. ಆದರೆ ಮತ್ತೆ ನನ್ನ ಹೆಂಡತಿ ನನ್ನೊಂದಿಗೆ ಸಂಭೋಗಿಸಲು ನಾನು ಏನು ಮಾಡಲಿ?
ಉತ್ತರ: ನಿಮ್ಮ ಹೆಂಡತಿಯೊಂದಿಗೆ ನಿಮ್ಮ ಸಂಬಂಧ ಸುಧಾರಿಸಲು ಅವಳು ಬಯಸಿದಂತೆ ಮಾಡಿ. ನೀವು ಬೇರೆಡೆ ಸಂಬಂಧವನ್ನು ಹೊಂದಿದ್ದೀರಿ ಎಂದು ಆಕೆ ಗ್ರಹಿಸಿರಬಹುದು.ಮೊದಲು ನೀವು ಬೇರೆ ಮಹಿಳೆಯರ ಸಹವಾಸ ಬಿಡಿ.  ಹಾಗೇ ನಿಮ್ಮ ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ