ಪತ್ನಿ ಹಿಂದಿನ ಸಂಬಂಧದಲ್ಲಿ ಮಾಡಿದನ್ನು ಈಗ ನನ್ನ ಜೊತೆ ಮಾಡಲು ನಿರಾಕರಿಸುತ್ತಿದ್ದಾಳೆ

ಶನಿವಾರ, 17 ಆಗಸ್ಟ್ 2019 (07:07 IST)
ಬೆಂಗಳೂರು : ನನಗೆ 32 ವರ್ಷ. ಇತ್ತೇಚೆಗೆ ಮದುವೆಯಾಗಿದ್ದೇನೆ. ನನ್ನ ಪತ್ನಿ ತನ್ನ ಹಿಂದಿನ ಸಂಬಂಧಗಳಲ್ಲಿ ಗುದ ಸಂಭೋಗದಲ್ಲಿ ತೊಡಗಿದ್ದಳು ಎಂದು ನನ್ನ ಬಳಿ ಹೇಳಿದ್ದಾಳೆ. ಆದರೆ ಈಗ ನನ್ನೊಂದಿಗೆ ಗುದ ಸಂಭೋಗ ಮಾಡಲು ನಿರಾಕರಿಸುತ್ತಿದ್ದಾಳೆ.ಇದು ಅಶುದ್ಧವಾಗಿದೆ. ಈಗ ಮಾಡಲು ಇಷ್ಟವಿಲ್ಲ ಎನ್ನುತ್ತಿದ್ದಾಳೆ. ಗುದ ಸಂಭೋಗದಲ್ಲಿ ಪಾಲ್ಗೊಳ್ಳವುದು ಸುರಕ್ಷಿತವಲ್ಲವೇ? ಉತ್ತರ : ನಿಮ್ಮ ಪತ್ನಿ ಇದನ್ನು ನಿರಾಕರಿಸುತ್ತಿರುವುದಕ್ಕೆ ಅಸೂಯೆ ಪಡುವ ಬದಲು  ಅವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಿರುವುದಕ್ಕೆ ಖುಷಿ ಪಡಿ. ಗುದ ಸಂಭೋಗದ ವೇಳೆ ನೀವು ಕಾಂಡೋಮ್ ಬಳಸದಿದ್ದರೆ ಅದು ಗಂಭೀರ ಸೋಂಕಿಗೆ ಕಾರಣವಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ