*ಮುಖ ತೊಳೆಯಲು ಹುಡುಗರು ಸೋಪ್ ಬಳಸಬಾರದು. ಯಾಕೆಂದರೆ ಸೋಪ್ ತುಂಬಾ ಹಾರ್ಡ್ ಇರೋದರಿಂದ ಇದು ತ್ವಚೆಯನ್ನು ಡ್ರೈ ಮಾಡುತ್ತದೆ. ಆದುದರಿಂದ ಸೋಪು ಬದಲು ಫೇಸ್ ವಾಶ್ ಬಳಸಿ.
*ಧೂಮಪಾನ ಮಾಡುವುದರಿಂದ ಆರೋಗ್ಯ ಹಾಳಾಗುವುದು ಮಾತ್ರವಲ್ಲ ಮುಖದ ಚರ್ಮದ ಮೇಲೂ ಪರಿಣಾಮ ಬೀರಿ ಮುಖವನ್ನು ಬೇಗನೆ ಸುಕ್ಕುಗಟ್ಟಿಸುತ್ತದೆ.
*ಹುಡುಗರು ಹೆಚ್ಚಾಗಿ ಮೋಬೈಲ್ ಬಳಸುವುದರಿಂದ ಮೊಬೈಲ್ ಸ್ಕ್ರೀನ್ ಮೇಲೆ ಶೇಖರಣೆಯಾದ ಧೂಳು ತಿಳಿದು ತಿಳಿಯದೆಯೋ ನಿಮ್ಮ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ.
* ತಲೆಯಲ್ಲಿ ಹೊಟ್ಟು ಇದ್ದಾಗ ಅದು ಮುಖದ ಮೇಲೆ ಬಿದ್ದು ಗುಳ್ಳೆಗಳು ಏಳುತ್ತವೆ. ಆದ್ದರಿಂದ ತಲೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.