ಮೌಖಕ ಸಂಭೋಗ ಕ್ಯಾನ್ಸರ್ ಗೆ ಕಾರಣವಾಗಬಹುದೇ?

ಬುಧವಾರ, 17 ಜುಲೈ 2019 (06:13 IST)
ಬೆಂಗಳೂರು : ನನಗೆ ಮದುವೆಯಾಗಿ 2 ವರ್ಷವಾಗಿದೆ. ನಾವು ಉತ್ತಮ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ನನ್ನ ಹೆಂಡತಿಯ ಸ್ನೇಹಿತರು ಮೌಖಕ ಸಂಭೋಗ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನನ್ನ ಪತ್ನಿ ಚಿಂತೆಗೀಡಾಗಿದ್ದಾಳೆ. ಇದು ನಿಜನಾ?




ನಿಮ್ಮಿಬ್ಬರಿಗೂ ಯಾವುದೇ ತರಹದ ಸೋಂಕುಗಳಿಲ್ಲವಾದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಒಂದು ವೇಳೆ ಬಾಯಿಗೆ ಸೋಂಕು ತಗುಲಿದರೆ ಇತರ ಸಮಸ್ಯೆಗಳು ಸಂಭವಿಸುವ ಸಂಭವವಿರುತ್ತದೆಯೇ ಹೊರತು ಅದು ಕ್ಯಾನ್ಸರ್ ಆಗಿರಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ